ಟಗರು ಸಿನಿಮಾ ಈ ವರ್ಷ ತೆರೆಕಂಡಂತ ದೊಡ್ಡ ಸೂಪರ್ ಹಿಟ್ ಸಿನಿಮಾ . ಕರ್ನಾಟಕದಲ್ಲಿ , ದೇಶದಲ್ಲಿ ಮಾತ್ರವಲ್ಲದೆ ಹೊರದೇಶದಲ್ಲೂ ಭರ್ಜರಿ ಯಶಸ್ಸನ್ನು ಗಳಿಸಿತ್ತು . <br />ಈಗ ಈ ಸಿನಿಮಾ ನಿರ್ದೇಶಕ ಸೂರಿ ಧನಂಜಯ್ ಗಾಗಿ ಮತ್ತೊಂದು ಸಿನಿಮಾ ಮಾಡೋದಕ್ಕೆ ಮುಂದಾಗಿದ್ದಾರೆ ! <br /> <br />shivrajkumar's Tagaru movie has completed 100 days. Tagaru undoubtedly was this years block buster hit movie . After the completion of 100 days tagaru team is doing <br />a movie again with dolly dhanajay as the lead